ದೇಶ'ನೀವು ಏಕಾಂಗಿ ಅಲ್ಲ.. ನಾವಿದ್ದೇವೆ': ಹುತಾತ್ಮ ಯೋಧನ ತಂದೆಯ ಅಪ್ಪಿದ ಮತ್ತೋರ್ವ ಯೋಧ!
ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಸಾವಿನ ಬೆನ್ನಲ್ಲೇ ದುಃಖತಪ್ತ ತಂದೆಯನ್ನು ಮತ್ತೋರ್ವ ಯೋಧ ಅಪ್ಪಿ ಸಮಾಧಾನ ಮಾಡುತ್ತಿರುವ ಫೋಟೋ ಈಗ ವೈರಲ್ ಆಗುತ್ತಿದೆ.