ದೇಶಆರ್ಥಿಕ ಸಂಕಷ್ಟ: ನೇಣಿಗೆ ಶರಣಾದ ಲಾನ್ಸನ್ ಟಯೊಟಾ ಎಂಡಿ ರೀಟಾ!
ಆರ್ಥಿಕ ಸಂಕಷ್ಟದಿಂದ ಉದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಚೆನೈನ ಪ್ರಸಿದ್ಧ ಉದ್ಯಮ ಸಂಸ್ಥೆಯಾದ ಲಾನ್ಸನ್ ಟೊಯೋಟಾ ಸಂಸ್ಥೆಯ ಲಾನ್ಸನ್ ಗ್ರೂಪ್ ಜಾಯಿಂಟ್ ಎಂಡಿ ರೀಟಾ ಲಂಕಲಿಗಂ ಆತ್ಮಹತ್ಯೆಗೆ ಶರಣಾಗಿದ್ದಾರೆ.