ಚಂದ್ರಯಾನ-II ಏಪ್ರಿಲ್ ತಿಂಗಳಲ್ಲಿ ಉಡಾವಣೆಯಾಗಲಿದ್ದು, ಚಂದ್ರನಲ್ಲಿ ರೋವರ್ ಇಳಿಯುವ ಪ್ರದೇಶವನ್ನೂ ಗುರುತಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಡಾ.ಕೆ ಶಿವನ್ ಹೇಳಿದ್ದಾರೆ.