ಬಾಲಿವುಡ್ವಿಜಯದಶಮಿಗೆ ಕಿಚ್ಚ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್! ದಬಾಂಗ್-3 ಚಿತ್ರದ ವಿಲನ್ ಲುಕ್ ರಿವೀಲ್
ಬಾಲಿವುಡ್ ಖಾನ್ ತ್ರಯರಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಮುಂಬರುವ ಚಿತ್ರ "ದಬಾಂಗ್-3" ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು ಮಂಗಳವಾರ, ವಿಜಯದಶಮಿ ಹಬ್ಬದ ದಿನ ಅವರ ಪಾತ್ರದ ಫಸ್ಟ್ ಲುಕ್ ಹೊರಬಂದಿದೆ.