ವಿಶೇಷBest of waste: ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿಯಾದ ಮೈಸೂರು; ಲೋಹ ತ್ಯಾಜ್ಯಗಳಿಂದ ವಿಶಿಷ್ಟ ಕಲಾಕೃತಿಗಳ ರಚನೆ
ಕಸದ ರಾಶಿಯಿಂದ ದುರ್ನಾತ ಬೀರುತ್ತಿದ್ದು, ಸುತ್ತಮುತ್ತಲಿನ ಪರಿಸರವನ್ನು ಅಶುದ್ಧಗೊಳಿಸಿ ರೋಗಗಳ ಉತ್ಪತ್ತಿ ಕೇಂದ್ರವಾಗುತ್ತಿರುವುದು ಬಹುತೇಕ ನಗರಗಳಲ್ಲಿ ಸಾಮಾನ್ಯ ದೃಶ್ಯವಾಗಿರುತ್ತದೆ.