ದೇಶಲೋಟಸ್ ಗ್ರೂಪ್, ಸರವಣ ಸ್ಟೋರ್ಸ್ ಮೇಲೆ ಐಟಿ ಅಧಿಕಾರಿಗಳ ದಿಢೀರ್ ದಾಳಿ, ದಾಖಲೆ ಪರಿಶೀಲನೆ
ತಮಿಳುನಾಡಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆ ಲೋಟಸ್ ಗ್ರೂಪ್ ಮತ್ತು ಖ್ಯಾತ ಶಾಪಿಂಗ್ ಮಾಲ್ ಸಂಸ್ಥೆ ಸರವಣ ಸಂಸ್ಥೆಗಳ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.