ರಾಜ್ಯನಿರ್ಗತಿಕರಿಗೆ ಮನೆ ನೀಡಿ ಹುಟ್ಟುಹಬ್ಬ ಆಚರಣೆ: ಕೊಡಗಿನ ಈ ವ್ಯಕ್ತಿ ಇತರರಿಗೆ ಮಾದರಿ
ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ಕೊನೆಯ ಕ್ಷಣದಲ್ಲಿ ನಾವೇನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚೆಚ್ಚು ಆಸ್ತಿ ಗಳಿಸುವ ಬದಲು, ಯೋಗ್ಯ ಜೀವನ ನಡೆಸಲು ಅಗತ್ಯವಿದ್ದಷ್ಟು ಇಟ್ಟುಕೊಂಡು, ಉಳಿದದ್ದನ್ನು ನಿರ್ಗತಿಕರಿಗೆ ದಾನ ಮಾಡಬೇಕು. ಇದು ನನ್ನ ಬದುಕಿನ ಮಂತ್ರ.