ದೇಶಚಮೋಲಿ ಜಲವಿದ್ಯುತ್ ಸುರಂಗದೊಳಗೆ ಲೋಕೋ ರೈಲುಗಳು ಡಿಕ್ಕಿ: 88 ಮಂದಿಗೆ ಗಾಯ
4.5 ಕಿಮೀ ಉದ್ದದ ಸುರಂಗದೊಳಗೆ ರಾತ್ರಿ 8.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಕಾರ್ಮಿಕರು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಒಂದು ಲೋಕೋ ರೈಲು, ಶಿಫ್ಟ್ ಬದಲಾವಣೆಯ ಸಮಯದಲ್ಲಿ ಅದೇ ಹಳಿಯಲ್ಲಿ ನಿಂತಿದ್ದ ಮತ್ತೊಂದು ಲೋಕೋ ರೈಲುಗೆ ಡಿಕ್ಕಿ ಹೊಡೆದಿದೆ.