ದೇಶಒಡಿಶಾ ರೈಲು ದುರಂತ: ಎರಡು ರೈಲುಗಳ ಲೋಕೋ ಪೈಲಟ್ಗಳು, ಗಾರ್ಡ್ಗಳಿಗೆ ಗಾಯ
ಒಡಿಶಾದ ಬಾಲಾಸೋರ್ ಬಳಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಎರಡು ರೈಲುಗಳ ಲೋಕೋ ಪೈಲಟ್ಗಳು, ಗಾರ್ಡ್ಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ