ಪ್ರಧಾನ ಸುದ್ದಿರಿಯಾಜ್ಗೆ ಜಾಮೀನು ನೀಡಲು ತೀವ್ರ ವಿರೋಧ
ಲೋಕಾಯುಕ್ತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪಿಆರ್ಒ ಸೈಯ್ಯದ್ ರಿಯಾಜ್ ಮತ್ತು ಬಿ.ಎಂ.ಶ್ರೀನಿವಾಸೇಗೌಡ ಅವರಿಗೆ ಜಾಮೀನು ನೀಡದಂತೆ ಎಸ್ಐಟಿ ಪರ ವಕೀಲರು ಹೈಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ...