ರಾಜ್ಯಬೆಂಗಳೂರು: ಲೋಕಾಯುಕ್ತ DYSpಯಂತೆ ನಟಿಸಿ ಅಧಿಕಾರಿಗಳಿಂದ ಸುಲಿಗೆ; ವಜಾಗೊಂಡಿದ್ದ ಪೊಲೀಸ್ ಪೇದೆ ಬಂಧನ
ಬೆಳಗಾವಿ ಮೂಲದ ಆರೋಪಿ ಮುರ್ರೆಗಪ್ಪ ಬಂಧಿತ ಪೇದೆ. ಲೋಕಾಯುಕ್ತ ಅಧಿಕಾರಿ ಎಂದು ನಟಿಸಿ ಮಾಗಡಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಅವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.