ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ಕುರಿತು ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಹಿಂದೆ ಬಿದ್ದಿದ್ದಾರೆ. ಇಡೀ ಕ್ರೆಡಿಟ್ ಶ್ರೀನಿವಾಸ್ಗೆ ಹೋಗಬೇಕು.