ಲೋಕಸಭೆ ಮುಂದೂಡಿಕೆ

ಸಂಸತ್ ಮುಂಗಾರು ಅಧಿವೇಶನ: ಬಿಹಾರ SIR ಕುರಿತ ಚರ್ಚೆಗೆ ವಿಪಕ್ಷ ಬಿಗಿಪಟ್ಟು; ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ!
ದೇಶ

ಸಂಸತ್ ಮುಂಗಾರು ಅಧಿವೇಶನ: ಬಿಹಾರ SIR ಕುರಿತ ಚರ್ಚೆಗೆ ವಿಪಕ್ಷ ಬಿಗಿಪಟ್ಟು; ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ!

ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚಿಸಲು ನಿರ್ಣಯ ಮಂಡಿಸಿದರು.

ಬಿಹಾರ ಮತದಾರರ ಪರಿಷ್ಕರಣೆ ವಿರುದ್ಧ ಸಂಸತ್‌ನಲ್ಲಿ ಕೋಲಾಹಲ: ಉಭಯ ಸದನ ಕಲಾಪಗಳು ನಾಳೆಗೆ ಮುಂದೂಡಿಕೆ!
ದೇಶ

ಬಿಹಾರ ಮತದಾರರ ಪರಿಷ್ಕರಣೆ ವಿರುದ್ಧ ಸಂಸತ್‌ನಲ್ಲಿ ಕೋಲಾಹಲ: ಉಭಯ ಸದನ ಕಲಾಪಗಳು ನಾಳೆಗೆ ಮುಂದೂಡಿಕೆ!

ಬಿಹಾರದಲ್ಲಿ ಚುನಾವಣಾ ಆಯೋಗ ಆರಂಭಿಸಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಮತ್ತು ಚರ್ಚೆಯನ್ನು ಮುಂದೂಡುವಂತೆ ವಿಪಕ್ಷಗಳು ಒತ್ತಾಯಿಸಿದ್ದವು.

Waqf Bill ಕುರಿತ ಜೆಪಿಸಿ ವರದಿ ಗದ್ದಲ: ಲೋಕಸಭಾ ಕಲಾಪ ಮಾರ್ಚ್ 10ರವರೆಗೆ ಮುಂದೂಡಿಕೆ
ದೇಶ

Waqf Bill ಕುರಿತ ಜೆಪಿಸಿ ವರದಿ ಗದ್ದಲ: ಲೋಕಸಭಾ ಕಲಾಪ ಮಾರ್ಚ್ 10ರವರೆಗೆ ಮುಂದೂಡಿಕೆ

ಬಿಜೆಪಿ ಸಂಸದೆ ಜಗದಂಬಿಕಾ ಪಾಲ್ ಅವರು ವಕ್ಫ್ ಮಸೂದೆಯ ಕುರಿತಾದ ಜೆಪಿಸಿ ವರದಿಯನ್ನು ಸದನದಲ್ಲಿ ಮಂಡಿಸಿದರು.

ಮಣಿಪುರ ವಿಚಾರವಾಗಿ ಉಭಯ ಸದನದಲ್ಲಿ ಗದ್ದಲ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ, ಲೋಕಸಭೆ ಮುಂದೂಡಿಕೆ
ದೇಶ

ಮಣಿಪುರ ವಿಚಾರವಾಗಿ ಉಭಯ ಸದನದಲ್ಲಿ ಗದ್ದಲ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ, ಲೋಕಸಭೆ ಮುಂದೂಡಿಕೆ

ಪಟ್ಟಿ ಮಾಡಿದ ವಿಚಾರಗಳನ್ನು ಬದಿಗಿಟ್ಟು ಮಣಿಪುರ ವಿಚಾರವಾಗಿ ಚರ್ಚೆಗೆ ಆದ್ಯತೆ ನೀಡುವಂತೆ ವಿರೋಧ ಪಕ್ಷಗಳು ಮಾಡಿದ ಮನವಿಯನ್ನು ಸಭಾಪತಿ ಒಪ್ಪದ ಕಾರಣ ವಿರೋಧ ಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಿಂದ ಹೊರನಡೆದರು. ಮತ್ತೊಂದೆಡೆ, ಲೋಕಸಭೆಯನ್ನೂ ಮಧ್ಯಾಹ್ನ 2 ಗಂಟೆಗೆ ಮುಂಡೂದಲಾಯಿತು.

ಮಣಿಪುರ ಸಂಬಂಧ ಪ್ರತಿಭಟನೆ: ಲೋಕಸಭೆ ನಾಳೆಗೆ ಮುಂದೂಡಿಕೆ; ಪೈರಸಿ ತಡೆಯುವ ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ಅಂಗೀಕಾರ
ದೇಶ

ಮಣಿಪುರ ಸಂಬಂಧ ಪ್ರತಿಭಟನೆ: ಲೋಕಸಭೆ ನಾಳೆಗೆ ಮುಂದೂಡಿಕೆ; ಪೈರಸಿ ತಡೆಯುವ ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ಅಂಗೀಕಾರ

ಮಣಿಪುರ ವಿಚಾರವಾಗಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆ ಲೋಕಸಭೆಯನ್ನು ನಾಳೆಗೆ ಮುಂದೂಡಲಾಗಿದೆ.