ಲೋಕ ಭವನ

ಆಗಸ್ಟ್ 16 ರಿಂದ 18ರವರೆಗೆ ಸಾರ್ವಜನಿಕ ವೀಕ್ಷಣೆಗಾಗಿ ಲೋಕ ಭವನ ಮುಕ್ತ; ತಿಂಡಿ-ತಿನಿಸು ಸೇರಿದಂತೆ ನಿಷೇಧಿತ ವಸ್ತುಗಳ ಪಟ್ಟಿ ಇಲ್ಲಿದೆ...
ರಾಜ್ಯ

ಆಗಸ್ಟ್ 16 ರಿಂದ 18ರವರೆಗೆ ಸಾರ್ವಜನಿಕ ವೀಕ್ಷಣೆಗಾಗಿ ಲೋಕ ಭವನ ಮುಕ್ತ; ತಿಂಡಿ-ತಿನಿಸು ಸೇರಿದಂತೆ ನಿಷೇಧಿತ ವಸ್ತುಗಳ ಪಟ್ಟಿ ಇಲ್ಲಿದೆ...

ಪ್ರತಿಯೊಬ್ಬ ಸಂದರ್ಶಕರು ಆಧಾರ್ ಕಾರ್ಡ್‌ನಂತಹ ಸರ್ಕಾರದಿಂದ ನೀಡಲಾದ ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಪರಿಶೀಲನೆಗಾಗಿ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆ ತೋರಿಸಬೇಕು.

ತಮಿಳುನಾಡು: ಕಾಂಗ್ರೆಸ್ ಸೇರಿ 21 ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ; ಮತ್ತೊಂದು ವಿವಾದಕ್ಕೆ ನಾಂದಿ!
ದೇಶ

ತಮಿಳುನಾಡು: ಕಾಂಗ್ರೆಸ್ ಸೇರಿ 21 ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ; ಮತ್ತೊಂದು ವಿವಾದಕ್ಕೆ ನಾಂದಿ!

ಗುರುವಾರ 21 ಟಿವಿಕೆ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ವಿಜಯ್ ನೇತೃತ್ವದ ಟಿವಿಕೆ ಸಂಪುಟಕ್ಕೆ ಸೇರ್ಪಡೆಗೊಂಡರು.

ತಮಿಳುನಾಡು ಆಯ್ತು; ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ!
ರಾಜ್ಯ

ತಮಿಳುನಾಡು ಆಯ್ತು; ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ!

ತಮಿಳುನಾಡಿನಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

News Headlines 03-12-25 | ಕರ್ನಾಟಕ ರಾಜಭವನ ಹೆಸರು ಇನ್ಮುಂದೆ ಲೋಕಭವನ; Kantara ದೈವ ಅಪಹಾಸ್ಯ: ರಣವೀರ್ ವಿರುದ್ಧ FIR; ಕುರ್ಚಿ ಕದನ ನಡುವೆ ಮತ್ತೆ ದೆಹಲಿಗೆ DKS
ರಾಜ್ಯ

News Headlines 03-12-25 | ಕರ್ನಾಟಕ ರಾಜಭವನ ಹೆಸರು ಇನ್ಮುಂದೆ ಲೋಕಭವನ; Kantara ದೈವ ಅಪಹಾಸ್ಯ: ರಣವೀರ್ ವಿರುದ್ಧ FIR; ಕುರ್ಚಿ ಕದನ ನಡುವೆ ಮತ್ತೆ ದೆಹಲಿಗೆ DKS

ಪಶ್ಚಿಮ ಬಂಗಾಳ: ದೇಶದಲ್ಲೇ ಮೊದಲ ರಾಜ್ಯ; ರಾಜಭವನಕ್ಕೆ 'ಲೋಕ ಭವನ' ಎಂದು ಮರುನಾಮಕರಣ
ದೇಶ

ಪಶ್ಚಿಮ ಬಂಗಾಳ: ದೇಶದಲ್ಲೇ ಮೊದಲ ರಾಜ್ಯ; ರಾಜಭವನಕ್ಕೆ 'ಲೋಕ ಭವನ' ಎಂದು ಮರುನಾಮಕರಣ

ಕೇಂದ್ರ ಸರ್ಕಾರದ ನಿರ್ದೇಶನವನ್ನು ಜಾರಿಗೆ ತರುವ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ಕೋಲ್ಕತ್ತಾದ ರಾಜಭವನವನ್ನು 'ಲೋಕ ಭವನ' ಎಂದು ಮರುನಾಮಕರಣ ಮಾಡಿದ್ದಾರೆ.