ರಾಜ್ಯಬೆಂಗಳೂರಿಗರ ಟ್ರಾಫಿಕ್ ಕಷ್ಟಕ್ಕೆ ಡಿಜಿಟಲ್ ಪರಿಹಾರ: ಇನ್ಮುಂದೆ ಒಂದೇ ಕ್ಲಿಕ್ನಲ್ಲಿ ಸಿಗಲಿದೆ ಕ್ಯಾಬ್-ಬಿಎಂಟಿಸಿ ಬಸ್ ಮಾಹಿತಿ..!
ಸಾರಿಗೆ ಇಲಾಖೆ, ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಬಿಎಂಟಿಸಿಯ ನೇರ ಬಸ್ ಸಂಚಾರ ಮಾಹಿತಿ ವ್ಯವಸ್ಥೆಯನ್ನು ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.