ದೇಶಕೊರೋನಾ ಮುಕ್ತ ನರ್ಸ್ ನ್ನು ಕರೆದೊಯ್ದು ಪ್ರಶಂಸೆ ಬಹುಮಾನ ಗಿಟ್ಟಿಸಿಕೊಂಡ ಮಣಿಪುರದ ಗಟ್ಟಿಗಿತ್ತಿ ಆಟೋ ಚಾಲಕಿ!
ಕೋವಿಡ್-19ನಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಇಂಫಾಲ್ ನಿಂದ ಕಮ್ಜೊಂಗ್ ಜಿಲ್ಲೆಯ ಅವರ ಮನೆಗೆ ಪರ್ವತ ಪ್ರದೇಶದಲ್ಲಿ ಆಟೋದಲ್ಲಿ ಬಿಟ್ಟು ಮಣಿಪುರದ ಏಕೈಕ ಆಟೋ ಚಾಲಕಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.