ಸಿನಿಮಾ ಸುದ್ದಿರಿಷಿಕೇಶದಲ್ಲಿ 'ಲೈಫ್ ಜೊತೆ ಒಂದು ಸೆಲ್ಫೀ' ಚಿತ್ರ ತಂಡ: ರಿವರ್ ರಾಫ್ಟಿಂಗ್'ನಲ್ಲಿ ಮಿಂಚಿದ ನಟಿ ಹರಿಪ್ರಿಯ
ಲೈಫ್ ಜೊತೆ ಒಂದು ಸೆಲ್ಫೀ ಚಿತ್ರ ತಂಡ ರಿಷಿಕೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ನಟಿ ಹರಿಪ್ರಿಯ ಅವರು ಚಿತ್ರಕ್ಕಾಗಿ ವಾಟರ್ ರಾಫ್ಟಿಂಗ್ ಸಾಹಸಕ್ಕೆ ಕೈ ಹಾಕಿದ್ದಾರೆ...