ಲೈಂಗಿಕ ಕಾರ್ಯಕರ್ತೆಯರು

ಲೈಂಗಿಕ ಕಾರ್ಯಕರ್ತರು- ದೇವದಾಸಿಯರ ಮಕ್ಕಳಿಗೆ ತಂದೆಯ ಹೆಸರು ಕಡ್ಡಾಯ ನಿಯಮ ರದ್ದುಗೊಳಿಸಿ: NGO
ರಾಜ್ಯ

ಲೈಂಗಿಕ ಕಾರ್ಯಕರ್ತರು- ದೇವದಾಸಿಯರ ಮಕ್ಕಳಿಗೆ ತಂದೆಯ ಹೆಸರು ಕಡ್ಡಾಯ ನಿಯಮ ರದ್ದುಗೊಳಿಸಿ: NGO

ಶಾಲೆಗಳು ಮತ್ತೆ ತೆರೆಯಲು ಸಜ್ಜಾಗಿರುವುದರಿಂದ, ಅಂತಹ ಅವಶ್ಯಕತೆಗಳು ಶಿಕ್ಷಣಕ್ಕೆ ಅಡೆತಡೆಗಳನ್ನುಂಟುಮಾಡುತ್ತವೆ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತವೆ.

ರಾಜ್ಯದಲ್ಲಿ ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರು 'ಚೇತನಾ ಯೋಜನೆ' ಬಳಸಿಕೊಳ್ಳುತ್ತಿಲ್ಲ!
ರಾಜ್ಯ

ರಾಜ್ಯದಲ್ಲಿ ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರು 'ಚೇತನಾ ಯೋಜನೆ' ಬಳಸಿಕೊಳ್ಳುತ್ತಿಲ್ಲ!

ರಾಜ್ಯದಲ್ಲಿನ ಲೈಂಗಿಕ ಕಾರ್ಯಕರ್ತೆಯರು ಪರ್ಯಾಯ ವೃತ್ತಿ ಆಯ್ಕೆಗಳನ್ನು ಒದಗಿಸುವ ಗುರಿಯೊಂದಿಗೆ ಚೇತನಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ, ರಾಜ್ಯದಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಲೈಂಗಿಕ ಅಲ್ಪಸಂಖ್ಯಾತರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಗುರುತಿನ ಪುರಾವೆಗೆ ಒತ್ತಾಯಿಸದೆ, ಲೈಂಗಿಕ ಕಾರ್ಯಕರ್ತೆಯರಿಗೆ ಒಣ ಪಡಿತರ ಪೂರೈಸಿ: ರಾಜ್ಯಗಳಿಗೆ 'ಸುಪ್ರೀಂ' ನಿರ್ದೇಶನ
ದೇಶ

ಗುರುತಿನ ಪುರಾವೆಗೆ ಒತ್ತಾಯಿಸದೆ, ಲೈಂಗಿಕ ಕಾರ್ಯಕರ್ತೆಯರಿಗೆ ಒಣ ಪಡಿತರ ಪೂರೈಸಿ: ರಾಜ್ಯಗಳಿಗೆ 'ಸುಪ್ರೀಂ' ನಿರ್ದೇಶನ

ರಾಷ್ಟ್ರೀಯ ಏಡ್ಡ್ಸ್ ನಿಯಂತ್ರಣ ಸಂಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರಿಗಳಿಂದ ಗುರುತಿಸಲ್ಪಟ್ಟ ಲೈಂಗಿಕ ಕಾರ್ಯಕರ್ತೆಯರಿಗೆ ಗುರುತಿನ ಪುರಾವೆಗೆ ಒತ್ತಾಯಿಸದೆ ಒಣ ಪಡಿತರವನ್ನು ಪೂರೈಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಕೊರೋನಾ ಭೀತಿ: ದೈಹಿಕ ಸಂಪರ್ಕವಿಲ್ಲದ 'ವರ್ಚ್ಯುವಲ್ ಸೆಕ್ಸ್' ಹಾದಿ ಹಿಡಿದ ಲೈಂಗಿಕ ಕಾರ್ಯಕರ್ತೆಯರು!
ದೇಶ

ಕೊರೋನಾ ಭೀತಿ: ದೈಹಿಕ ಸಂಪರ್ಕವಿಲ್ಲದ 'ವರ್ಚ್ಯುವಲ್ ಸೆಕ್ಸ್' ಹಾದಿ ಹಿಡಿದ ಲೈಂಗಿಕ ಕಾರ್ಯಕರ್ತೆಯರು!

ಮಾರಕ ಕೊರೋನಾ ವೈರಸ್ ವಿಶ್ವದ ಆರ್ಥಿಕತೆ ಮಾತ್ರವಲ್ಲದೇ ಜನ ಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದ್ದು, ಪ್ರಮುಖವಾಗಿ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಅತಂತ್ರಗೊಳಿಸಿದೆ.

ಲಾಕ್ ಡೌನ್ ಎಫೆಕ್ಟ್: ಬದುಕಿಗಾಗಿ ಪರಿತಪಿಸುತ್ತಿರುವ ಲೈಂಗಿಕ ಕಾರ್ಯಕರ್ತೆಯರು!
ದೇಶ

ಲಾಕ್ ಡೌನ್ ಎಫೆಕ್ಟ್: ಬದುಕಿಗಾಗಿ ಪರಿತಪಿಸುತ್ತಿರುವ ಲೈಂಗಿಕ ಕಾರ್ಯಕರ್ತೆಯರು!

ಕೊರೋನಾವೈರಸ್ ಕಾರಣ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಗಿರಾಕಿಗಳಿಲ್ಲದೆ ಬದುಕಿಗಾಗಿ ಲೈಂಗಿಕ ಕಾರ್ಯಕರ್ತೆಯರು ಪರಿತಪಿಸುವಂತಾಗಿದೆ. 

ಕೊರೋನಾ ಲಾಕ್ ಡೌನ್: ದೆಹಲಿಯ ಲೈಂಗಿಕ ಕಾರ್ಯಕರ್ತರನ್ನು ಕಾಡುತ್ತಿದೆ ಏಕಾಂಗಿತನ, ಭಯ, ಹಸಿವು!
ದೇಶ

ಕೊರೋನಾ ಲಾಕ್ ಡೌನ್: ದೆಹಲಿಯ ಲೈಂಗಿಕ ಕಾರ್ಯಕರ್ತರನ್ನು ಕಾಡುತ್ತಿದೆ ಏಕಾಂಗಿತನ, ಭಯ, ಹಸಿವು!

ಕೊರೋನಾ ಲಾಕ್ ಡೌನ್ ಎಫೆಕ್ಟ್ ಈಗ ಲೈಂಗಿಕ ಕಾರ್ಯಕರ್ತರಿಗೂ ತಟ್ಟಿದ್ದು, ದೆಹಲಿಯ ಜಿಬಿ ರಸ್ತೆಯ ಲೈಂಗಿಕ ಕಾರ್ಯಕರ್ತರಿಗೆ ಏಕಾಂಗಿತನ, ಭಯ ಮತ್ತು ಹಸಿವು ತೀವ್ರವಾಗಿ ಕಾಡುತ್ತಿದೆ.

ಮುಂಬೈ: ಪೊಲೀಸ್ ದಾಳಿ ವೇಳೆ ಕಟ್ಟಡ ಮೇಲಿಂದ ಬಿದ್ದು  ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಸಾವು
ದೇಶ

ಮುಂಬೈ: ಪೊಲೀಸ್ ದಾಳಿ ವೇಳೆ ಕಟ್ಟಡ ಮೇಲಿಂದ ಬಿದ್ದು ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಸಾವು

ಪೊಲೀಸ್ ದಾಳಿ ವೇಳೆ ಇಲ್ಲಿನ ಗ್ರಾಂಟ್ ರಸ್ತೆಯಲ್ಲಿನ ಕಟ್ಟಡವೊಂದರ ಮೇಲಿಂದ ಬಿದ್ದು 30 ಹಾಗೂ 50 ವರ್ಷದ ಇಬ್ಬರು ಲೈಂಗಿಕ ಕಾರ್ಯಕರ್ತೆಯರು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಗ್ರಾಂಟ್ ರಸ್ತೆಯಲ್ಲಿ ನಡೆದಿದೆ

ರು.6.3 ಕೋಟಿ ಮೊತ್ತದ ಜಾಗತಿಕ ಶಿಕ್ಷಕರ ಪ್ರಶಸ್ತಿ ಪಟ್ಟಿಗೆ ಮುಂಬೈ ಶಿಕ್ಷಕಿ ಆಯ್ಕೆ
ವಿದೇಶ

ರು.6.3 ಕೋಟಿ ಮೊತ್ತದ ಜಾಗತಿಕ ಶಿಕ್ಷಕರ ಪ್ರಶಸ್ತಿ ಪಟ್ಟಿಗೆ ಮುಂಬೈ ಶಿಕ್ಷಕಿ ಆಯ್ಕೆ

ಶಿಕ್ಷಕರಿಗಾಗಿ ನೀಡಲಾಗುವ ಜಾಗತಿಕ ಶಿಕ್ಷಕರ ಪ್ರಶಸ್ತಿ ಅಂತಿಮ ಪಟ್ಟಿಗೆ ಮುಂಬೈನಲ್ಲಿ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳಿಗೆ...

ಜಯಮಾಲಾಗೆ ಸಚಿವ ಸ್ಥಾನಮಾನ
ರಾಜಕೀಯ

ಜಯಮಾಲಾಗೆ ಸಚಿವ ಸ್ಥಾನಮಾನ

ವಿಧಾನ ಪರಿಷತ್ ಸದಸ್ಯೆ ಡಾ. ಜಯಮಾಲಾ ಅವರನ್ನು ಲೈಂಗಿಕ ಕಾರ್ಯಕರ್ತೆಯರ ನೀತಿ ರೂಪಿಸುವ ಸಲುವಾಗಿನ ಅಧ್ಯಯನ...