ದೇಶಕುಂಕುಮ-ಹಿಜಾಬ್ ವಿವಾದದ ನಡುವೆ ಲೆನ್ಸ್ಕಾರ್ಟ್ ಅಂಗಡಿಗೆ ನುಗ್ಗಿ ಸಿಬ್ಬಂದಿಗೆ ತಿಲಕ ಹಚ್ಚಿದ ನಾಜಿಯಾ ಖಾನ್, Video!
ಲೆನ್ಸ್ಕಾರ್ಟ್ ಪ್ರಸ್ತುತ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ಕುಂಕುಮ ಮತ್ತು ತಿಲಕ ಧರಿಸುವುದನ್ನು ನಿಷೇಧಿಸಿದ್ದು ಹಿಜಾಬ್ಗೆ ಅನುಮತಿಸಿದೆ ಎಂಬ ಆರೋಪವಿದೆ.