ಸಿನಿಮಾ ಸುದ್ದಿಅಪ್ಪ ನಾಗಾರ್ಜುನರ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ ಅಖಿಲ್ ಅಕ್ಕಿನೇನಿ; ಆಗಿದ್ದೇನು? Video
ತಮ್ಮ ನೂತನ ಲೆನಿನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಖಿಲ್ ಅಕ್ಕಿನೇನಿ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರ ಆಶೀರ್ವಾದ ಪಡೆದಿದ್ದಾರೆ.