ಲೂಸ್ ಮಾದ ಯೋಗೇಶ್ ಅಭಿನಯದ ನಾನು ಅದು ಮತ್ತು ಸರೋಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ಪ್ರೀತಂ ನಿರ್ದೇಶಿಸಿದ್ದಾರೆ.