ಲೂಸ್ ಮಾದ ಯೋಗಿ

ದಿಗಂತ್, ಲೂಸ್ ಮಾದ, ಅಚ್ಯುತ್ ಕುಮಾರ್ ಅಭಿನಯದ 'ಬ್ಯಾಚುಲರ್ ಪಾರ್ಟಿ' ಹೊಸ ಹಾಡು ಬಿಡುಗಡೆ
ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಜ್ಜಾಗುತ್ತಿರುವ ಬ್ಯಾಚುಲರ್ ಪಾರ್ಟಿಯ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬೆಂಬಲಿತ ಚಿತ್ರವು ಟೀಸರ್‌ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೊಸ ವರ್ಷಕ್ಕೆ ಇದೀಗ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

ಒಂಬತ್ತನೇ ದಿಕ್ಕು ಚಿತ್ರದ ಟ್ರೈಲರ್
ಲೂಸ್ ಮಾದ ಯೋಗಿ ಮತ್ತು ಅದಿತಿ ಅಭಿನಯದ ಒಂಬತ್ತನೇ ದಿಕ್ಕು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಯಾಳ್ ಪದ್ಮನಾಭ ನಿರ್ದೇಶಿಸಿದ್ದಾರೆ.

ಮೋಹಕ ತಾರೆ ರಮ್ಯಾರ ಜನಮೆಚ್ಚಿದ ಟಾಪ್ 5 ಬೆಳ್ಳಿ ಪರದೆ ಜೋಡಿ
ಬೆಳ್ಳಿತೆರೆಯಿಂದ ಕೊಂಚ ಮರೆಗೆ ಸರಿದಿದ್ದರೂ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸೃಷ್ಟಿಸಿದ್ದ ಆಕರ್ಷಣೆ, ಮ್ಯಾಜಿಕ್ ಅನ್ನು ಅಭಿಮಾನಿಗಳು ಮರೆತಿಲ್ಲ.

ಯೋಗಿ ಅಭಿನಯದ ಲಂಕೆ ಚಿತ್ರ ಸೆ.10 ರಂದು ಥಿಯೇಟರ್‌ಗಳಿಗೆ ದಾಂಗುಡಿ!
ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರ ಗಣೇಶ ಹಬ್ಬದ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು ಸೆಪ್ಟೆಂಬರ್ 10ಕ್ಕೆ ಬಿಡುಗಡೆ ದಿನಾಂಕವಾಗಿ ಚಿತ್ರತಂಡ ಅಂತಿಮಗೊಳಿಸಿದೆ.

ಒಂಬತ್ತನೇ ದಿಕ್ಕು ಚಿತ್ರದ ಟೀಸರ್
ಲೂಸ್ ಮಾದ ಯೋಗಿ ಮತ್ತು ಅದಿತಿ ಅಭಿನಯದ ಒಂಬತ್ತನೇ ದಿಕ್ಕು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದಯಾಳ್ ಪದ್ಮನಾಭ ನಿರ್ದೇಶಿಸಿದ್ದಾರೆ.

ಒಂಬತ್ತನೇ ದಿಕ್ಕು ಚಿತ್ರದ ಟೀಸರ್
ಲೂಸ್ ಮಾದ ಯೋಗಿ ಮತ್ತು ಅದಿತಿ ಪ್ರಭುದೇವಾ ಅಭಿನಯದ ಒಂಬತ್ತನೇ ದಿಕ್ಕು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದಯಾಳ ಪದ್ಮನಾಭ ನಿರ್ದೇಶಿಸಿದ್ದಾರೆ.

ಲೂಸ್ ಮಾದ ಯೋಗಿಗೆ ಹೆಣ್ಣು ಮಗು ಜನನ
ನಟ ಲೂಸ್ ಮಾದ ಯೋಗಿ ಪತ್ನಿ ಸಾಹಿತ್ಯ ಶನಿವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ...
'ಲಂಬೋದರ' ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದ ಪುನೀತ್ ರಾಜಕುಮಾರ್
ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ, ಯೋಗಿ ನಾಯಕರಾಗಿ ನಟಿಸಿರುವ `ಲಂಬೋದರ` ಚಿತ್ರಕ್ಕಾಗಿ...

ಕೆಂಪೇಗೌಡ-2 ಚಿತ್ರದ ಚೇಸಿಂಗ್ ವೇಳೆ ಅವಘಡ: ಲೂಸ್ ಮಾದ ಯೋಗಿ, ಕೋಮಲ್‌ಗೆ ಗಾಯ
ಕೆಂಪೇಗೌಡ-2 ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ನಟ ಕೋಮಲ್ ಹಾಗೂ ಸಹನಟ ಯೋಗಿ ಗಾಯಗೊಂಡಿದ್ದಾರೆ...

