ದೇಶಲೂಸಿಫರ್ 2. ಎಂಪುರಾನ್ ಸಿನಿಮಾ ಗೆ ಮೆಚ್ಚುಗೆ ವ್ಯಕ್ತಪಡಿಸಿ, RSS ನ್ನು ನಿಂದಿಸಿದ್ಯಾಕೆ ಸಿಎಂ ಪಿಣರಾಯಿ ವಿಜಯನ್?
ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದಿರುವ ವಿಜಯನ್, ಈ ಚಿತ್ರವು "ದೇಶ ಕಂಡ ಅತ್ಯಂತ ಕ್ರೂರ ನರಮೇಧ"ಗಳಲ್ಲಿ ಒಂದನ್ನು ಉಲ್ಲೇಖಿಸುತ್ತದೆ. ಇದು ಸಂಘ ಪರಿವಾರ ಮತ್ತು ಅದರ ಸೂತ್ರಧಾರರನ್ನು ಕೆರಳಿಸಿದೆ ಎಂದು ಅವರು ಆರೋಪಿಸಿದ್ದಾರೆ.