ರಾಜ್ಯಸರ್ಕಾರ ನಾಗರಿಕರ ಭೂಮಿ ಲೂಟಿಕೋರನ ರೀತಿ ಸರ್ಕಾರ ವರ್ತಿಸಲಾಗದು: ಹೈಕೋರ್ಟ್
ಕೈಗಾರಿಕೆ ಅಭಿವೃದ್ಧಿಯ ದೃಷ್ಟಿಯಿಂದ ಒಂದೂವರೆ ದಶಕದ ಹಿಂದೆ ಖಾಸಗಿಯವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದರೂ ಭೂಮಿಯ ಮಾಲೀಕರಿಗೆ ಪರಿಹಾರ ವಿತರಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಜನರ ಭೂಮಿಯ ಲೂಟಿಕೋರನ ರೀತಿ ಸರ್ಕಾರ ವರ್ತಿಸಲಾಗದು” ಎಂದು ಹೇಳಿದೆ.