ದೃಷ್ಟಿ ವಿಕಲಾಂಗರ ನೆರವಿಗಾಗಿ Google ತನ್ನ 'Lokout Assisted Vision' ಅಪ್ಲಿಕೇಶನ್ಗೆ ಕನ್ನಡ ಭಾಷೆಯನ್ನು ಸೇರ್ಪಡೆಗೊಳಿಸಿದೆ.