ಲೀವಾ ಮಿಸ್ ದೀವಾ ಯೂನಿವರ್ಸ್-2020’ ಸೌಂದರ್ಯ ಸ್ಪರ್ಧೆ ವಿಜೇತೆಯಾದ ಅಡ್ಲಿನ್ ಕ್ಯಾಸ್ಟಲಿನೊ ಸೋಮವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿದರು.