ವಿಜ್ಞಾನ-ತಂತ್ರಜ್ಞಾನಇಂದು ಎಂದಿನಂತಲ್ಲ; 1 ಸೆಕೆಂಡು ದೀರ್ಘ ಮಂಗಳವಾರ
ಮಂಗಳವಾರದ ದಿನ ಎಂದಿನಂತಲ್ಲ. ಒಂದು ಸೆಕೆಂಡು ದೀರ್ಘವಾಗಿರಲಿದೆ. ಭೂಮಿಯ ಪರಿಭ್ರಮಣೆಯು ಕ್ರಮೇಣವಾಗಿ ನಿಧಾನವಾಗುತ್ತಾ ಬರುತ್ತಿರುವ ಕಾರಣ, ಜೂ.30ರ ಕೊನೆಯ ನಿಮಿಷಕ್ಕೆ ಈ ಲೀಪ್ ಸೆಕೆಂಡು (ಹೆಚ್ಚುವರಿ ಸೆಕೆಂಡು) ಸೇರ್ಪಡೆಯಾಗಲಿದೆ ಎಂದು ನಾಸಾ ತಿಳಿಸಿದೆ.