ವಿದೇಶಅಮೆರಿಕ ಅಧ್ಯಕ್ಷೀಯ ಚುನಾವಣೆ: ಮಿಚಿಗನ್, ವಿಸ್ಕಾನ್ಸಿನ್ ನಲ್ಲಿ ಬಿಡೆನ್ ಲೀಡ್ ದೇಶಕ್ಕೆ ಕೆಟ್ಟದು - ಡೊನಾಲ್ಡ್ ಟ್ರಂಪ್
ಮಿಚಿಗನ್, ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡನ್ ಲೀಡ್ ನಲ್ಲಿರುವುದು ನಮ್ಮ ದೇಶಕ್ಕೆ ಕೆಟ್ಟದು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.