ವಿದೇಶಸ್ಮಾರ್ಟ್ಫೋನ್ ಉತ್ಪಾದನಾ ದೈತ್ಯ ಸ್ಯಾಮ್ಸಂಗ್ ಅಧ್ಯಕ್ಷರಿಗೆ 18 ತಿಂಗಳ ಜೈಲು ಶಿಕ್ಷೆ
ಕಾರ್ಮಿಕ ಚಟುವಟಿಕೆ ಹತ್ತಿಕ್ಕಿದ ಕಾರಣಕ್ಕಾಗಿ ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ಫೋನ್ ಮತ್ತು ಚಿಪ್ ತಯಾರಕ ಕಂಪೆನಿ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ನ ಅಧ್ಯಕ್ಷರಿಗೆ ಇಲ್ಲಿನ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.