ಸಿನಿಮಾ ಸುದ್ದಿಲಿವ್ ಫಾರ್ ಲೈಫ್: ಹಾಲಿವುಡ್ ನಲ್ಲಿ ಕನ್ನಡಿಗ ಆರ್ಯನ್ ಸಂತೋಷ್ ಕಮಾಲ್
ಸ್ಯಾಂಡಲ್ ವುಡ್ ಮತ್ತು ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿರುವ ಆರ್ಯನ್ ಸಂತೋಷ್ ಹಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ವಾಲಿದ್ ಅಹ್ಮದ್ ನಿರ್ದೇಶನದ ಮುಂದಿನ ಪ್ರಾಜೆಕ್ಟ್ ನಲ್ಲಿ ಸಂತೋಷ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿಂಡಿ ರೋಲಿಂಗ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.