ದೇಶ'ಮತ್ತೊಬ್ಬನೊಂದಿಗೆ ಓಡಿಹೋಗಲು ಬಯಸಿದ್ದಳು': ಗಂಡನ ಬಿಟ್ಟಿದ್ದ ಲಿವ್-ಇನ್ ಸಂಗಾತಿ ಮತ್ತು ಆಕೆಯ ಮಗಳ ಕತ್ತು ಹಿಸುಕಿ ಕೊಂದ ವ್ಯಕ್ತಿ!
ಯುವಕ ತನ್ನ ಲಿವ್-ಇನ್ ಸಂಗಾತಿ ಮತ್ತು ಆಕೆಯ ಮೂರು ವರ್ಷದ ಮಗಳನ್ನು ಕೊಂದಿದ್ದಾನೆ. ಕೊಲೆಯ ನಂತರ ಆತ ಮೃತ ದೇಹದ ಬಳಿ ಕುಳಿತಿದ್ದಾನೆ. ಆ ಬಳಿಕ ತನ್ನ ಮಾತುಗಳನ್ನು ಗೋಡೆಗಳ ಮೇಲೆ ಬರೆದಿದ್ದಾನೆ.