ಲಿವರ್ ದಾನ

ಮೈಸೂರಿನ 5 ವರ್ಷದ ಮಗುವಿನ ಲಿವರ್ ದಾನ: ಬೆಂಗಳೂರಿನ 13 ವಯಸ್ಸಿನ ಬಾಲಕಿಗೆ ಜೀವದಾನ!
ಶಿಶುವಾಗಿದ್ದಾಗಲೇ ಕಾಯಿಲೆ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಕಸಾಯಿ ಪೋರ್ಟೋಎಂಟೆರೋಸ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೂ, ಕಾಲಕ್ರಮೇಣ ಲಿವರ್ಗೆ ತೀವ್ರ ಹಾನಿಯಾಗಿತ್ತು.

ಮಂಗಳೂರು: ಸಂಬಂಧಿಗೆ ಲಿವರ್ ದಾನ ಮಾಡಿದ್ದ ಮಹಿಳೆ ಸಾವು
ತನ್ನ ಪತಿಯ ಸಂಬಂಧಿ ಮಹಿಳೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಲಿವರ್ನ ಅಗತ್ಯವಿತ್ತು. ಅವರಿಗೆ ಲಿವರ್ ದಾನ ಮಾಡಲೆಂದು ಹಲವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು

