ಸಿನಿಮಾ ಸುದ್ದಿಮೊದಲ ಬಾರಿಗೆ ಪ್ಯಾನ್-ಇಂಡಿಯಾ ಸಿನಿಮಾವಾಗಿ ಬಿಡುಗಡೆ ಕಾಣುತ್ತಿದೆ ಮಕ್ಕಳ ಚಲನಚಿತ್ರ 'ಲಿಲಿ'
ಶಿವಂ ನಿರ್ದೇಶನದ 'ಲಿಲಿ' ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆಯಾಗಲಿರುವ ಮೊದಲ ಮಕ್ಕಳ ಸಿನಿಮಾವಾಗಿದೆ. ಚಿತ್ರತಂಡ ಇತ್ತೀಚೆಗೆ ಸಿನಿಮಾದ ಹಾಡು ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದು, ನಟಿ ರಾಗಿಣಿ ದ್ವಿವೇದಿ ಮತ್ತು ಸಿಕೆ ಮೌಲಾ ಷರೀಫ್ ಅನಾವರಣಗೊಳಿಸಿದರು.