ವಿದೇಶಟರ್ಕಿ ಭೇಟಿ ವೇಳೆ ವಿಮಾನ ಅಪಘಾತ: ಲಿಬಿಯಾ ಸೇನಾ ಮುಖ್ಯಸ್ಥ ಸೇರಿ ಐವರ ದುರ್ಮರಣ
ಲಿಬಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಟರ್ಕಿಯ ರಾಜಧಾನಿ ಅಂಕಾರಾಗೆ ಅಧಿಕೃತ ಭೇಟಿ ಬಳಿಕ ಹಿಂತಿರುಗುತ್ತಿದ್ದಾಗ ಸಂಭವಿಸಿದೆ.