ದೇಶಬಾಯ್ ಫ್ರೆಂಡ್ ಕಾರಿಗೆ ಲಿಪ್ ಸ್ಟಿಕ್ ನಿಂದ ಮುತ್ತು ಹಚ್ಚಿದ ಯುವತಿ; ಪೊಲೀಸರಿಂದ ಬಿತ್ತು ದಂಡ; Video
ಕಾರು ಮಾಲೀಕ ಆದಿತ್ಯ ಸಿಕರ್ವಾರ್ , ಇದು ಕಾನೂನುಬಾಹಿರ ಎಂಬುದು ತಮ್ಮಿಬ್ಬರಿಗೂ ತಿಳಿದಿರಲಿಲ್ಲ, ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾರೆ.