ಹಾಲಿ ಒಲಿಂಪಿಕ್ ಮತ್ತು ವಿಶ್ವಚಾಂಪಿಯನ್ ಆಗಿರುವ ಚೀನಾದ ಲಿನ್ ಡಾನ್ ವಿರುದ್ಧ ಭಾರತದ ಶ್ರೀಕಾಂತ್ ಅಚ್ಚರಿಯ ಗೆಲವು ಸಾಧಿಸಿ ಚಾಂಪಿಯನ್ ಆಗಿದ್ದಾರೆ.