ಸಿನಿಮಾ ಸುದ್ದಿಫ್ಯಾಮಿಲಿ ಪ್ಯಾಕ್ ಗಾಗಿ ಮತ್ತೆ ಒಂದಾದ ಅರ್ಜುನ್-ಲಿಖಿತ್ ಜೋಡಿಗೆ ಪವರ್ ಸ್ಟಾರ್ ಬೆಂಬಲ
ಸಂಕಷ್ಟ ಕರ ಗಣಪತಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಜೋಡಿ ಇದೀಗ ಮತ್ತೆ ಒಂದಾಗಿದೆ. ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್ ನಿರ್ಮಾಣದ ಮುಂದಿನ ಚಿತ್ರ "ಫ್ಯಾಮಿಲಿ ಪ್ಯಾಕ್" ಗಾಗಿ ಈ ಜೋಡಿ ಮತ್ತೆ ಸೇರಿದೆ. ಅಮೃತಾ ಅಯ್ಯಂಗಾರ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.