ರಾಜಕೀಯರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿತು: ಇನ್ನು ಲಿಂಗಾಯತ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಹುದೊಡ್ಡ ಟಾಸ್ಕ್ ವಿಜಯೇಂದ್ರಗೆ!
ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರಿಗೆ ವೀರಶೈವ ಲಿಂಗಾಯತ ಸಮುದಾಯದ ವಿವಿಧ ಬಣಗಳ ನಾಯಕರನ್ನು ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಬಹಳ ದೊಡ್ಡ ಸವಾಲು ಸದ್ಯಕ್ಕೆ ಇದೆ.