ರಾಜ್ಯBengaluru techie suicide: ಪುರುಷರ ವಿರುದ್ಧ 'ಕೌಟುಂಬಿಕ ಹಿಂಸಾಚಾರ ಕಾನೂನು' ದುರ್ಬಳಕೆ, ಸುಧಾರಣೆಗೆ ಕಾನೂನು ತಜ್ಞರು ಒತ್ತಾಯ
34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪ್ರಮುಖವಾಗಿ ಆತ್ಮಹತ್ಯೆಗೂ ಅತುಲ್ ಸುಭಾಷ್ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.