ಲಿಂಕ್ಪೆನ್ ಹಾಗೂ ಪ್ಲಾಸ್ಟಿಕ್ಸ್ ಸಂಸ್ಥೆ ಆಯೋಜಿಸುವ ಸ್ಪೆಲ್ಲಿಂಕ್ ಸ್ಪರ್ಧೆಯಲ್ಲಿ ಇದುವರೆಗೆ 7 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ...