ಲಿಂಕ್ಡ್ಇನ್

37ನೇ ವಯಸ್ಸಿನಲ್ಲಿ LinkedInಗೆ ವಿರಾಟ್ ಕೊಹ್ಲಿ ಎಂಟ್ರಿ; ಸುದೀರ್ಘ ಪೋಸ್ಟ್ನಲ್ಲಿ 'ದೃಷ್ಟಿಕೋನ ಸ್ಪಷ್ಟ' ಎಂದ ಸ್ಟಾರ್ ಬ್ಯಾಟರ್!
ಸಾಮಾನ್ಯ ಮಿತಿಗಳನ್ನು ಮೀರಿ ಬೆಳೆಯುವ ಆಕಾಂಕ್ಷೆಯೊಂದಿಗೆ, ವಿರಾಟ್ ಕೊಹ್ಲಿ 'Puma' ಸಂಸ್ಥೆಯೊಂದಿಗೆ ಎಂಟು ವರ್ಷಗಳ ಅವಧಿಗೆ ಸುಮಾರು ₹300 ಕೋಟಿ ಮೌಲ್ಯದ ಒಪ್ಪಂದವನ್ನು ವಿಸ್ತರಿಸಿಕೊಳ್ಳುವ ಅವಕಾಶದಿಂದ ಹೊರನಡೆದರು.

ಭಾರತದಲ್ಲಿ ಪ್ರತಿ ಐವರಲ್ಲಿ 4 ವೃತ್ತಿಪರರು ಹೊಸ ಉದ್ಯೋಗ ಹುಡುಕುತ್ತಿದ್ದಾರೆ: ವರದಿ
ಜಾಗತಿಕ ಅನಿಶ್ಚಿತತೆ ಮತ್ತು ಉದ್ಯೋಗ ಕಡಿತದ ಭೀತಿಯ ಹಿನ್ನಲೆಯಲ್ಲಿ ಭಾರತದಲ್ಲಿ ಪ್ರತಿ 5 ವೃತ್ತಿಪರರಲ್ಲಿ 4 ಮಂದಿ 2023 ರಲ್ಲಿ ಹೊಸ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.

