ಕ್ರಿಕೆಟ್Cricket: ನನ್ನ ದೇಹದಲ್ಲಿ ಇನ್ನೂ ಚೂರುಗಳಿವೆ, ಸೈನಿಕರ ಮೇಲಿನ ದೃಷ್ಟಿಕೋನವೇ ಬದಲಾಯ್ತು; ಲಂಕಾ ಕ್ರಿಕೆಟಿಗರ ಮೇಲಿನ ಉಗ್ರ ದಾಳಿ ನೆನೆದ Kumar Sangakkara
ಬಾಂಬ್ ಸ್ಫೋಟಗೊಂಡು ನಾವು ಮನೆಗೆ ಹೋಗುತ್ತೇವೆ' ಎಂದು ತಮಾಷೆ ಮಾಡುತ್ತಾನೆ. ಆತ ಹೀಗೆ ಹೇಳಿ ಒಂದು ನಿಮಿಷವೂ ಕಳೆದಿಲ್ಲ, ಆಗಲೇ ನಮ್ಮ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ಸಂಗಕ್ಕಾರ ಹೇಳಿದ್ದಾರೆ.