ರಾಜ್ಯಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32,000 ವಸ್ತುಗಳ ಮರೆತು ಬಿಟ್ಟು ಹೋದ ಪ್ರಯಾಣಿಕರು!
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ‘ಲಾಸ್ಟ್ ಅಂಡ್ ಫೌಂಡ್’ ವಿಭಾಗವು ವಿಮಾನ ಪ್ರಯಾಣಿಕರು ಮರೆತು ಬಿಟ್ಟು ಹೋಗಿರುವ 32 ಸಾವಿರಕ್ಕೂ ಅಧಿಕ ವಸ್ತುಗಳು ಇವೆ ಎಂದು ಖಚಿತಪಡಿಸಿದ್ದಾರೆ.