ಅಂಕಣಗಳುನಾವು ನೋಡುವ ಬಣ್ಣಗಳ ಹಿಂದಿನ ಗಣಿತವೇನು? ಶ್ರೋಡಿಂಗರ್ ಸಿದ್ಧಾಂತಕ್ಕೆ 100 ವರ್ಷಗಳ ಬಳಿಕ ಹೊಸ ವಿವರಣೆ (ವಿಜ್ಞಾನ ವಿಶೇಷ)
ಅಮೆರಿಕದ ಲಾಸ್ ಅಲಾಮೋಸ್ ರಾಷ್ಟ್ರೀಯ ಪ್ರಯೋಗಾಲಯದ ವಿಜ್ಞಾನಿಗಳ ತಂಡ, ಗಣಿತೀಯ ಜ್ಯಾಮಿತಿ ಮತ್ತು ದೃಶ್ಯ ವಿಜ್ಞಾನವನ್ನು ಬಳಸಿ ಮಾನವರು ಬಣ್ಣಗಳನ್ನು ಹೇಗೆ ಅನುಭವಿಸುತ್ತಾರೆ ಎಂಬುದನ್ನು ಹೊಸ ರೀತಿಯಲ್ಲಿ ವಿವರಿಸಿದೆ.