ಜಿಲ್ಲಾ ಸುದ್ದಿಲ್ಯಾವೆಲ್ಲೆ ರಸ್ತೆಯಲ್ಲೇ ಕಸ ವಿಂಗಡಣೆ: ಪ್ರತಿಭಟನೆ
ನಗರದ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ವೃತ್ತದಲ್ಲಿ ಬಿಬಿಎಂಪಿ ಕಸ ವಿಂಗಡಣೆ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು. ರೋಟರಿ ಕ್ಲಬ್ ವೃತ್ತದ ಸುತ್ತಮುತ್ತ ಕಸ ಸುರಿದು ವಿಂಗಡಿಸುತ್ತಿದ್ದಾರೆ...