ದೇಶಮುಸ್ಲಿಮರು JDUಗೆ ಮತ ಹಾಕಲ್ಲ: ಬಿಹಾರದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದ ಕೇಂದ್ರ ಸಚಿವ ಲಾಲನ್ ಸಿಂಗ್ ಹೇಳಿಕೆ!
ಲಾಲು-ರಾಬ್ರಿ ಕಾಲದಲ್ಲಿ ಮದರಸಾ ಶಿಕ್ಷಕರು ತಿಂಗಳಿಗೆ ಕೇವಲ 4,000 ರೂಪಾಯಿ ಪಡೆಯುತ್ತಿದ್ದರು. ಆದರೆ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಅವರ ವೇತನವನ್ನು ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ನೀಡಲಾಗುತ್ತಿದೆ.