ಲಾರ್ಡ್ಸ್

3rd ODI: ಭಾರತ ವಿರುದ್ಧ ಇಂಗ್ಲೆಂಡ್ 27 ರನ್ ಗೆಲುವು; ಮತ್ತೊಂದು ಸರಣಿ ಸೋಲು
ಕ್ರಿಕೆಟ್

3rd ODI: ಭಾರತ ವಿರುದ್ಧ ಇಂಗ್ಲೆಂಡ್ 27 ರನ್ ಗೆಲುವು; ಮತ್ತೊಂದು ಸರಣಿ ಸೋಲು

ಭಾರತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳನ್ನು ಮಾತ್ರ ಕಲೆಹಾಕಲು ಶಕ್ತವಾಯಿತು. ಆ ಮೂಲಕ 27 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.

3rd ODI: 'ಕೊನೆಯ ಪಂದ್ಯ' ವಿವಾದದ ನಡುವೆಯೇ ಲಾರ್ಡ್ಸ್ ನಲ್ಲಿ Rohit ಐತಿಹಾಸಿಕ ಶತಕ, ಸಚಿನ್, ಕೊಹ್ಲಿ ಕೂಡ ಮಾಡದ ಸಾಧನೆ!
ಕ್ರಿಕೆಟ್

3rd ODI: 'ಕೊನೆಯ ಪಂದ್ಯ' ವಿವಾದದ ನಡುವೆಯೇ ಲಾರ್ಡ್ಸ್ ನಲ್ಲಿ Rohit ಐತಿಹಾಸಿಕ ಶತಕ, ಸಚಿನ್, ಕೊಹ್ಲಿ ಕೂಡ ಮಾಡದ ಸಾಧನೆ!

ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿರುವ 388 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿದ್ದಾರೆ.

Cricket: ಇಂಗ್ಲೆಂಡ್ ಮೋಸದಾಟ? ಭಾರತ ತಂಡಕ್ಕೆ 35 ವರ್ಷ ಹಳೆಯ ಚೆಂಡು ಕೊಟ್ಟ ECB; ವಿವಾದ!
ಕ್ರಿಕೆಟ್

Cricket: ಇಂಗ್ಲೆಂಡ್ ಮೋಸದಾಟ? ಭಾರತ ತಂಡಕ್ಕೆ 35 ವರ್ಷ ಹಳೆಯ ಚೆಂಡು ಕೊಟ್ಟ ECB; ವಿವಾದ!

ಈ ತಿಂಗಳ ಆರಂಭದಲ್ಲಿ ಲಾರ್ಡ್ಸ್ ಟೆಸ್ಟ್‌ನ 3ನೇ ದಿನದಂದು ಬೆಳಗಿನ ಅವಧಿಯಲ್ಲಿ ಚೆಂಡನ್ನು ಎರಡು ಬಾರಿ ಬದಲಾಯಿಸಲಾಗಿತ್ತು.

Video: 'Grow some fu****** ba**s..': ಲಾಸ್ಟ್ ಓವರ್ ಹೈಡ್ರಾಮಾ; Crawley ಚಳಿ ಬಿಡಿಸಿದ Shubman Gill; ಅಗಿದ್ದೇನು?
ಕ್ರಿಕೆಟ್

Video: 'Grow some fu****** ba**s..': ಲಾಸ್ಟ್ ಓವರ್ ಹೈಡ್ರಾಮಾ; Crawley ಚಳಿ ಬಿಡಿಸಿದ Shubman Gill; ಅಗಿದ್ದೇನು?

ಮೂರನೇ ದಿನದಾಟದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ತಂಡದ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಜೋಡಿ ರನ್ ಗಳಿಸುವುದಕ್ಕಿಂತ ಹೆಚ್ಚಾಗಿ ಸಮಯ ವ್ಯರ್ಥ ಮಾಡುವುದರಲ್ಲೇ ಮಗ್ನವಾಗಿತ್ತು.

ಎಡ್ಜ್‌ಬಾಸ್ಟನ್‌ ಟೆಸ್ಟ್‌ ಸೋಲಿನಿಂದ ತಂಡದಲ್ಲಿ ಬದಲಾವಣೆ; ಪ್ಲೇಯಿಂಗ್ XI ಪ್ರಕಟಿಸಿದ ಇಂಗ್ಲೆಂಡ್; ಜೋಫ್ರಾ ಆರ್ಚರ್‌ಗೆ ಸ್ಥಾನ
ಕ್ರಿಕೆಟ್

ಎಡ್ಜ್‌ಬಾಸ್ಟನ್‌ ಟೆಸ್ಟ್‌ ಸೋಲಿನಿಂದ ತಂಡದಲ್ಲಿ ಬದಲಾವಣೆ; ಪ್ಲೇಯಿಂಗ್ XI ಪ್ರಕಟಿಸಿದ ಇಂಗ್ಲೆಂಡ್; ಜೋಫ್ರಾ ಆರ್ಚರ್‌ಗೆ ಸ್ಥಾನ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಸದ್ಯ 1-1 ರಿಂದ ಸಮಬಲಗೊಂಡಿದೆ.

Power of India: WTC final, ಲಾರ್ಡ್ಸ್ ಗೆ 45 ಕೋಟಿ ರೂ ನಷ್ಟ! ಕಾರಣ ಏನು ಗೋತ್ತಾ?
ಕ್ರಿಕೆಟ್

Power of India: WTC final, ಲಾರ್ಡ್ಸ್ ಗೆ 45 ಕೋಟಿ ರೂ ನಷ್ಟ! ಕಾರಣ ಏನು ಗೋತ್ತಾ?

ಭಾರತ ಒಟ್ಟು 19 ಪಂದ್ಯಗಳನ್ನಾಡಿದ್ದು, ಈ ಪೈಕಿ 9 ಪಂದ್ಯಗಳನ್ನು ಗೆದ್ದು 8ರಲ್ಲಿ ಸೋತಿದೆ. 2 ಪಂದ್ಯಗಳು ಡ್ರಾ ಆಗಿದ್ದು, ಅಂತೆಯೇ ಸ್ಲೋ ಓವರ್ ಕಾರಣದಿಂದಾಗಿ 2 ಅಂಕಗಳನ್ನು ಸಹ ಕಳೆದುಕೊಂಡಿದೆ.

ಕೊನೆಯ ಓವರ್ ಮುಗಿಸಲು 15 ನಿಮಿಷ, 10 ಎಸೆತ ತೆಗೆದುಕೊಂಡ ಜಸ್​ಪ್ರೀತ್ ಬುಮ್ರಾ
ಕ್ರಿಕೆಟ್

ಕೊನೆಯ ಓವರ್ ಮುಗಿಸಲು 15 ನಿಮಿಷ, 10 ಎಸೆತ ತೆಗೆದುಕೊಂಡ ಜಸ್​ಪ್ರೀತ್ ಬುಮ್ರಾ

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಒಂದು ಓವರ್ ಮುಗಿಸಲು ಭಾರತದ ಜಸ್ ಪ್ರೀತ್ ಬುಮ್ರಾ 15 ನಿಮಿಷ, 10 ಎಸೆತ ತೆಗೆದುಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ.

ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ನಲ್ಲಿ ಕೊಹ್ಲಿ ಪಡೆಯ ದಿಗ್ವಿಜಯ: ಗೆಲುವಿನ ರೋಚಕಗಳು ಕ್ಷಣಗಳು
ಕ್ರೀಡೆ

ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ನಲ್ಲಿ ಕೊಹ್ಲಿ ಪಡೆಯ ದಿಗ್ವಿಜಯ: ಗೆಲುವಿನ ರೋಚಕಗಳು ಕ್ಷಣಗಳು

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ.

2ನೇ ಟೆಸ್ಟ್ ಪಂದ್ಯ: ಬ್ಯಾಟಿಂಗ್ ವೈಫಲ್ಯದ ನಡುವೆಯೂ ಎರಡೆರಡು ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ
ಕ್ರಿಕೆಟ್

2ನೇ ಟೆಸ್ಟ್ ಪಂದ್ಯ: ಬ್ಯಾಟಿಂಗ್ ವೈಫಲ್ಯದ ನಡುವೆಯೂ ಎರಡೆರಡು ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 20 ರನ್ ಗಳಿಗೆ ಔಟ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎರಡೆರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.