ಲಾರೆನ್ಸ್ ಬಿಷ್ಣೋಯ್

ದೇವಾಲಯಕ್ಕೆ ಬಂದು ಕ್ಷಮೆಯಾಚಿಸು, ಇಲ್ಲವೇ 5 ಕೋಟಿ ರೂ ಕೊಡು! ಇಲ್ಲಾಂದ್ರೆ...

ದೇವಾಲಯಕ್ಕೆ ಬಂದು ಕ್ಷಮೆಯಾಚಿಸು, ಇಲ್ಲವೇ 5 ಕೋಟಿ ರೂ. ಪಾವತಿಸು: ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯ್ 'ಸಹೋದರ'ನಿಂದ ಮತ್ತೊಂದು ಬೆದರಿಕೆ!
ಸೋಮವಾರ ತಡರಾತ್ರಿ ವರ್ಲಿ ಪ್ರದೇಶದಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ ಅಧಿಕಾರಿಗಳು ಹೇಳಿದ್ದಾರೆ.

