ಬಾಲಿವುಡ್ಆಸ್ಕರ್ 2025: ಭಾರತದಿಂದ 'ಲಾಪಟಾ ಲೇಡೀಸ್'ಚಿತ್ರ ನಾಮನಿರ್ದೇಶನ
ಬಾಲಿವುಡ್ ಹಿಟ್ ಚಿತ್ರ ಅನಿಮಲ್, ಮಲಯಾಳಂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ಆಟ್ಟಂ ಮತ್ತು ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಗೆದ್ದಿರುವ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಸೇರಿದಂತೆ 29 ಚಲನಚಿತ್ರಗಳಲ್ಲಿ ಅಂತಿಮವಾಗಿ ಲಾಪಟಾ ಲೇಡೀಸ್ ನ್ನು ಆಯ್ಕೆ ಮಾಡಲಾಯಿತು.