ದೇಶತಮಿಳುನಾಡು, ಪುದುಚೇರಿ ಚುನಾವಣೆ: ಲಾಟರಿ ದೊರೆ 'ಮಾರ್ಟಿನ್' ಕುಟುಂಬದಲ್ಲಿ ತ್ರಿಕೋನ ರಾಜಕೀಯ; 3 ಪಕ್ಷಗಳಿಂದ ಸ್ಪರ್ಧೆ- ಮೂರು ಸ್ಥಾನಗಳಲ್ಲಿ ಗೆಲುವು!
ಲಾಟರಿ ದೊರೆ ಅವರ ಪತ್ನಿ ಲೀಮಾ ರೋಸ್ ಮಾರ್ಟಿನ್ ಎಐಎಡಿಎಂಕೆ ಟಿಕೆಟ್ನಲ್ಲಿ ಲಾಲ್ಗುಡಿಯಿಂದ ಸ್ಪರ್ಧಿಸಿದರು, ಅವರ ಅಳಿಯ ಆಧವ್ ಅರ್ಜುನ್ ವಿಲ್ಲಿವಕ್ಕಂನಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದಿಂದ ಕಣಕ್ಕಿಳಿದಿದ್ದರು.